ಹೇಗಿದೆ ನಮ್ಮ ದೇಶದ ರೈಲು ನಿಲ್ದಾಣಗಳ ಸ್ಥಿತಿ..! | Oneindia Kannada

2018-08-15 1,206

Lot many plans have been done to keep our Indian Railways clean but has it seen any development.Take a look at the dirtiest and cleanest railway stations of India.


ಇಂಡಿಯನ್ ರೇಲ್ವೇಸ್‌ನಲ್ಲಿ ಬದಲಾವಣೆ ತರುವುದಕ್ಕೆ ಕೇಂದ್ರ ಸರಕಾರ ಪ್ರಯತ್ನಿಸುತ್ತಲೇ ಇದೆ. ಅಂಥದ್ದರಲ್ಲೂ ರೈಲು ನಿಲ್ದಾಣದಲ್ಲಿ ರಾಶಿರಾಶಿ ಕಸ, ಗಲೀಜಾದ ಗೋಡೆಗಳು, ಮೂಗು ಮುಚ್ಚಿದರೂ ಸಹಿಸಲು ಸಾಧ್ಯವೇ ಇಲ್ಲದಂತೆ ದುರ್ನಾತ ಬೀರುವ ಶೌಚಾಲಯ ಇವೆಲ್ಲದರಿಂದ ಇನ್ನೂ ಪ್ರಯಾಣಿಕರಿಗೆ ಮುಕ್ತಿ ಸಿಕ್ಕಿಲ್ಲ ಅನ್ನೋದು ಸಮೀಕ್ಷೆಯೊಂದರಿಂದ ಬಯಲಾಗಿದೆ.

Videos similaires